Kurukshetra Kannada Movie: ಕನ್ನಡ ಚಿತ್ರಪ್ರಿಯರು ಉಸಿರು ಬಿಗಿಹಿಡಿದು ಕಾಯುತ್ತಿರುವ ಬಹು ನಿರೀಕ್ಷೆಯ 'ಕುರುಕ್ಷೇತ್ರ' ರಿಲೀಸ್ ಗೆ ಸಮಯ ನಿಗದಿಯಾಗಿದೆ. ಚಿತ್ರ ಇವತ್ತು ಬಿಡುಗಡೆಯಾಗುತ್ತೆ ನಾಳೆ ಬಿಡುಗಡೆ ಆಗುತ್ತೆ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಸಿಹಿ ಸುದ್ದಿ ನೀಡಿದ್ದಾರೆ ನಿರ್ಮಾಪಕ ಮುನಿರತ್ನ.<br />Kurukshetra Kannada Movie: Kannada actor darshan starrer most expected movie kurukshetra release date announced. This movie is set be release on august 9th.<br />